ಅಸೈನ್
ಕೋವಿಡ್ 19 ಬಳಸಲ್ಪಡುತ್ತಿರುವ ಪರಿಸ್ಥಿತಿಯಲ್ಲಿ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ಹಾಗೂ ಕಲಿಕಾ ಪ್ರಕ್ರಿಯೆ ತೊಡಗುವಂತೆ ಮಾಡಲು ನೀಡಬಹುದಾದ ಸಲಹೆ ಕಾರ್ಯತಂತ್ರಗಳ ಪಟ್ಟಿ.
ಕೋವಿಡ್ 19 ಈ ವಿಷಮ ಸ್ಥಿತಿಯಲ್ಲಿ ವರ್ಷದ ಅರ್ಧ ದಿನಗಳು ಅಂದರೆ 1ಸೆಮಿಸ್ಟರ್ ಅವಧಿ ಕಳೆದುಹೋಗುತ್ತಿದೆ. ಈ ವರ್ಷದಲ್ಲಿ ಕಲಿಯಬೇಕಾದ ಸಾಮರ್ಥ್ಯಗಳ ಕಲಿಕೆ ಯಾಗುತ್ತಿಲ್ಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕವಾಗಿದೆ. ಅವರ ಸ್ವ ಕಲಿಕೆಗೆ ಶಿಕ್ಷಕರ ಮಾರ್ಗದರ್ಶನತುಂಬಾ ಮಹತ್ವದ್ದಾಗಿದೆ.
ವಿದ್ಯಾರ್ಥಿಗಳ ನೈಪುಣ್ಯತೆ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ.
1 . ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ ಪರಿಸ್ ಆತ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.
2. ತಮ್ಮ ಮನೆಯ ಪಕ್ಕದಲ್ಲಿರುವ ಹಿರಿಯ ವಿದ್ಯಾರ್ಥಿಗಳೊಡನೆ ಸಂಪರ್ಕ ಹೊಂದುವುದು.
3. ಹಿರಿಯ ವಿದ್ಯಾರ್ಥಿಗಳೊಡನೆ ಕಲಿಕೆಯ ಕುರಿತಾಗಿ ಚರ್ಚಿಸುತ್ತ ಅವರ ಅನುಭವಗಳನ್ನು ಪಡೆಯುವುದು.
4. ಆಯಾ ವಿಷಯ ಶಿಕ್ಷಕರ ಸಂಪರ್ಕದಲ್ಲಿದ್ದು ಕೊಂಡು ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುವುದು
5. ವಿದ್ಯಾರ್ಥಿಗಳ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಾರೆ ಯೋಜನೆಗಳನ್ನು ಮಾಡಲು ಹೇಳಿಕೊಡುವುದು.
6. ಚಂದನ ಟಿವಿ, ಯುಟ್ಯೂಬ್ ಚಾನೆಲ್ ಗಳು, ಅಂತರ್ಜಾಲದ ಮೂಲಕ ಶಿಕ್ಷಣ ಕಲಿಯಲು ಪ್ರಯತ್ನಿಸುವುದು.
ಒಟ್ಟಿನಲ್ಲಿ ಶಿಕ್ಷಕರು ಹೆಚ್ಚು ಜವಾಬ್ದಾರಿಯುತವಾಗಿ ಮಕ್ಕಳಿಗೆ ಪ್ರೇರಣೆಯನ್ನು ನೀಡುತ್ತಾ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ ಸ್ವ ಕಲಿಕೆಗೆ ಅವಕಾಶ ಮಾಡಿಕೊಡಬೇಕಾದ ಸಂದರ್ಭ ಇದಾಗಿದೆ.
No comments:
Post a Comment