ಸರಕಾರಿ ಸಂಯುಕ್ತ ಪದವಿ ಪೂರ್ವ ಬಾಲಕಿಯರ ಕಾಲೇಜು (ಪ್ರೌಢ ಶಾಲಾ ವಿಭಾಗ), ಶಹಾಪುರ, ತಾ.ಶಹಾಪುರ, ಜಿ.ಯಾದಗಿರಿ
ಮಾನ್ಯ ಅಪರ ಆಯುಕ್ತರು,
ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿಯವರ
ಆದೇಶದನ್ವಯ ವರ್ಕ ಫ್ರಂ ಹೋಮ್
ಅಸೈನ್ಮೆಂಟ್ ಗಳ ವಿವರ
ವರ್ಷ: 2020-21
ತಯಾರಿಸಿದವರು
ಸತೀಶಕುಮಾರ
ಪ್ರೌಢ ಶಾಲಾ ಸಹ ಶಿಕ್ಷಕರು
ಸರಕಾರಿ ಸಂಯುಕ್ತ ಪದವಿ ಪೂರ್ವ ಬಾಲಕಿಯರ
ಕಾಲೇಜು (ಪ್ರೌಢ ಶಾಲಾ ವಿಭಾಗ), ಶಹಾಪುರ,
ತಾ.ಶಹಾಪುರ, ಜಿ.ಯಾದಗಿರಿ
ಅಸೈನ್ಮೆಂಟ್-1
ಮಕ್ಕಳಿಗೆ ನೆರವಾಗುವ ಆಡಿಯೋ ಮತ್ತು ವಿಡಿಯೋಗಳನ್ನು ಸಿದ್ಧಪಡಿಸುವುದು
|
ಕ್ರಮ ಸಂಖ್ಯೆ |
ತರಗತಿ |
ಮಕ್ಕಳಿಗೆ ನೆರವಾಗುವ ಆಡಿಯೋ ಮತ್ತು ವಿಡಿಯೋಗಳ ವಿವರ |
ಸಿದ್ಧಪಡಿಸಿದ ದಿನಾಂಕ |
|
1. |
- |
ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಕಾರ್ಯದಲ್ಲಿ ಭಾಗಿ |
17-07-2020 |
|
2. |
- |
ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಕಾರ್ಯದಲ್ಲಿ ಭಾಗಿ |
18-07-2020 |
|
3. |
10ನೇ |
https://drive.google.com/file/d/1dFT4hHUsk5wH_Yka8p6aNLxn0GREPgLE/view?usp=sharing ಸಮಾಂತರ ಶ್ರೇಢಿಗಳು ಪಿ.ಪಿ.ಟಿ. ತಯಾರಿಸಲಾಯಿತು. |
19-07-2020 ಮತ್ತು 20-07-2020 |
|
4. |
- |
ಶಾಲಾ ಬ್ಲಾಗ್ ತಯಾರಿಸಲಾಯಿತು |
21-07-2020 |
ಅಸೈನ್ಮೆಂಟ್-2
ಘಟಕ ಯೋಜನೆ ಸಿದ್ದಪಡಿಸುವುದು
|
ಕ್ರಮ ಸಂಖ್ಯೆ |
ತರಗತಿ |
ಘಟಕ ಯೋಜನೆ ವಿವರ |
ಸಿದ್ಧಪಡಿಸಿದ ದಿನಾಂಕ |
|
1. |
- |
ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಕಾರ್ಯದಲ್ಲಿ ಭಾಗಿ |
17-07-2020 |
|
2. |
- |
ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಕಾರ್ಯದಲ್ಲಿ ಭಾಗಿ |
18-07-2020 |
|
3. |
- |
ರವಿವಾರ |
19-07-2020 |
|
4. |
8ನೇ |
ಸಂಖ್ಯೆಗಳೊಂದಿಗೆ ಆಟ 1. ಸಂಖ್ಯೆಗಳನ್ನು ವಿಸ್ತøತ ರೂಪದಲ್ಲಿ ಬರೆಯಬಹುದು ಎರಡು ಅಂಕಿಗಳ ಒಂದು ಸಂಖ್ಯೆಯ ವಿಸ್ತೃತ ರೂಪ ab=10a+b ಎಂದು ವಿವರಿಸುವುದು. 2. ಸಂಖ್ಯೆಗಳ ಆಟಗಳಲ್ಲಿ ಅಥವಾ ಸಮಸ್ಯೆಗಳನ್ನು ಬಿಡಿಸುವಲ್ಲಿ ಸಂಖ್ಯೆಗಳ ವಿಸ್ತೃತ ರೂಪವು ಸಹಕಾರಿಯಾಗಿದೆ. 3. ಅಂಕಿಗಳ ಸ್ಥಾನದಲ್ಲಿ ಅಕ್ಷರಳನ್ನು (Alphabets) ಹಾಕಿದಾಗ ದೊರೆಯುವ ಸಂಖ್ಯೆಗಳ ಸಮಸ್ಯೆಗಳನ್ನು ಬಿಡಿಸುವುದು 4. ಸಂಖ್ಯೆಗಳನ್ನು ವಿಸ್ತøತ ರೂಪದಲ್ಲಿ ಬರೆದಾಗ 10,5,2,9ಅಥವಾ 3 ರಿಂದ ಭಾಜ್ಯತೆಗೆ ಕಾರಣಗಳನ್ನುತಿಳಿಯಬಹುದಾಗಿದೆ. |
20-07-2020 |
|
5. |
9ನೇ |
ಸಂಖ್ಯಾಪದ್ಧತಿ 1. ಆಭಾಗಲಬ್ಧ ಸಂಖ್ಯೆಗಳು, ವಾಸ್ತವಸಂಖ್ಯೆಗಳು ಮತ್ತು ಅವುಗಳ ದಶಮಾಮಸ ವಿಸ್ತರಣೆ. 2. ಸಂಖ್ಯಾರೇಖೆಯ ಮೇಲೆ ವಾಸ್ತವ ಸಂಖ್ಯೆಗಳನ್ನುಗುರುತಿಸುವುದು. 3. ವಾಸ್ತವ ಸಂಖ್ಯೆಗಳ ಮೇಲಿನ ಕ್ರಿಯೆಗಳು. 4. ವಾಸ್ತವ ಸಂಖ್ಯೆಗಳಿಗೆ ಘಾತಾಂಕಗಳ ನಿಯಮಗಳು. |
20-07-2020 |
|
6. |
10ನೇ |
ಸಮಾಂತರ ಶ್ರೇಢಿಗಳು ಬಿಟ್ಟು ಹೋದ ಸಮಾಂತರ ಶ್ರೇಢಿಯ ಪದಗಳನ್ನು ಕಂಡುಹಿಡಿಯುವುದು. ಪರಿಮಿತ &ಅಪರಿಮಿತ ಶ್ರೇಢಿ ಪದಗಳನ್ನು ಅರ್ಥೈಸುವುದು ಸಮಾಂತರ ಶ್ರೇಢಿಯ ಪದಗಳನ್ನು & ಮೊತ್ತಗಳನ್ನು ಕಂಡುಹಿಡಿಯುವುದು. ಸಮಾಂತರ ಶ್ರೇಢಿಯ ಮೇಲಿನ ಅನ್ವಯಿಕ ಸಮಸ್ಯೆಗಳನ್ನು ಬಿಡಿಸುವುದು |
20-07-2020 |
|
7. |
- |
ಶಾಲಾ ಬ್ಲಾಗ್ ರಚಿಸಲಾಯಿತು. |
21-07-2020 |
|
8. |
8ನೇ |
ಒಂದು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು ಒಂದು ಕಡೆ ರೇಖಾತ್ಮಕ ಪದೋಕ್ತಿ ಮತ್ತು ಇನ್ನೊಂದು ಕಡೆ ಸಂಖ್ಯೆಗಳಿರುವ ಸಮೀಕರಣಗಳನ್ನುಬಿಡಿಸುವುದು. ಎರಡೂ ಕಡೆ ಚರಾಕ್ಷರವಿರುವ ಸಮೀಕರಣಗಳನ್ನು ಬಿಡಿಸುವ ವಿಧಾನ. ಸಮೀಕರಣಗಳನ್ನು ಸುಲಭ ರೂಪಕ್ಕೆ ತರುವುದು. ರೇಖಾತ್ಮಕ ರೂಪಕ್ಕೆ ತರಬಹುದಾದಸಮೀಕರಣಗಳು. |
22-07-2020 |
|
9. |
9ನೇ |
ಯೂಕ್ಲಿಡ್ ನ ರೇಖಾಗಣಿತದ ಪ್ರಸ್ತಾವನೆ ಯೂಕ್ಲಿಡ್ ರೇಖಾಗಣಿತ ಪ್ರಸ್ತಾವನೆ 1. ಯೂಕ್ಲಿಡ್ನ ವ್ಯಾಖ್ಯೆಗಳು ಸ್ವಯಂಸಿದ್ಧಗಳು ಮತ್ತು ಆಧಾರ ಪ್ರತಿಜ್ಞೆಗಳು. 2. ಯೂಕ್ಲಿಡ್ನ 5ನೇ ಯ ಆಧಾರ ಪ್ರತಿಜ್ಞೆಯಸಮಾನ ರೂಪಾಂತಾರಗಳು. |
22-07-2020 |
|
10. |
10ನೇ |
ತ್ರಿಭುಜಗಳು 1) ತ್ರಿಭುಜಗಳನ್ನು ಅವುಗಳ ಬಾಹು ಮತ್ತು ಕೋನಗಳನ್ನು ರಚಿಸುವುದು. 2) ತ್ರಿಭುಜಗಳ ಸರ್ವಸಮತೆಗೆ ಬಾಹುಗಳ ಅನುಪಾತಗಳನ್ನು ಗುರುತಿಸುವುದು. 3) ವಿದ್ಯಾರ್ಥಿಗಳಿಂದ ವಿವಿಧ ಬಗೆಯ ತ್ರಿಭುಜಗಳ ಗುರ್ತಿಸುವುದು, ಅವುಗಳ ಬಾಹುಗಳ,ಕೋನಗಳ ಗುಣಲಕ್ಷಣವನ್ನು ವಿವರಿಸುವುದು. 4) ತ್ರಿಭುಜಗಳ ಅನುರೂಪ ಬಾಹುಗಳ & ಕೋನಗಳ ಅಳತೆ ಕಂಡುಹಿಡಿಯುವುದು. ಸಮರೂಪತೆ ಬಗ್ಗೆ ನಿರ್ಧರಿಸುವುದು. 5) ಸಮರೂಪ ತ್ರಿಭುಜಗಳ ಪ್ರಮೇಯದ ಮೇಲೆ ಸಮಸ್ಯೆಗಳನ್ನು & ಅನ್ವಯಿಕ ಸಮಸ್ಯೆಗಳನ್ನು ಬಿಡಿಸುವುದು. 6) ಪೈಥಾಗೋರಸ್ ನ ಪ್ರಮೇಯದ ಆಧಾರದ ಮೇಲೆ ಬಾಹುಗಳ ಅಳತೆಗಳನ್ನು ಕಂಡುಹಿಡಿಯುವುದು. |
22-07-2020 |
ಅಸೈನ್ಮೆಂಟ್-3
ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೋವಿಡ್ ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು ಮತ್ತು ಗಣಿತ ವಿಷಯದಲ್ಲಿ ತೊಡಗಿಸಿಕೊಳ್ಳುವ ಕುರಿತು ಸಂಭಾಷಣೆ ವಿವರ.
|
ಕ್ರಮ ಸಂಖ್ಯೆ |
ದಿನಾಂಕ |
ಸಂಪರ್ಕಿಸಿದ ವಿದ್ಯಾರ್ಥಿ ಹೆಸರು |
ತರಗತಿ |
ದೂರವಾಣಿ ಸಂಖ್ಯೆ |
|
1. |
17-07-2020 |
ಎಸ್.ಎಸ್.ಎಲ್.ಸಿ. ಮೌಲ್ಯಮಾಪನ |
- |
- |
|
ಕಾರ್ಯ |
- |
- |
||
|
|
- |
- |
||
|
2. |
18-07-2020 |
ಎಸ್.ಎಸ್.ಎಲ್.ಸಿ. ಮೌಲ್ಯಮಾಪನ |
- |
- |
|
ಕಾರ್ಯ |
- |
- |
||
|
|
- |
- |
||
|
3. |
20-07-2020 |
ಕಾವೇರಿ ತಂದೆ ರಾಜಶೇಖರ |
10ನೇ ಬಿ |
9008372067 |
|
ನೇಹಾ ತಂದೆ ಮೈನೊದ್ದೀನ್ |
10ನೇ ಬಿ |
9901717984 |
||
|
ಮೇಘಾ ತಂದೆ ಹೈಯಾಳಪ್ಪ |
10ನೇ ಬಿ |
9972934610 |
||
|
4. |
21-07-2020 |
ಶಾಲಾ ಬ್ಲಾಗ್ ರಚಿಸಲಾಯಿತು |
- |
- |
|
- |
- |
- |
||
|
- |
- |
- |
||
|
5. |
22-07-2020 |
ಪೂಜಾ ತಂದೆ ಶ್ರೀಮಂತ |
10ನೇ ಬಿ |
7022660672 |
|
ಕಾವೇರಿ ತಂದೆ ಗುರಪ್ಪ |
10ನೇ ಬಿ |
8105583248 |
||
|
ಮಹಾಲಕ್ಷ್ಮೀ ತಂದೆ ಭೀಮರಾಯ |
10ನೇ ಬಿ |
8884740313 |
ಅಸೈನ್ಮೆಂಟ್-4
ಸಿದ್ಧಪಡಿಸಲಾದ ಕಲಿಕೋಪಕರಣಗಳು
|
ಕ್ರಮ ಸಂಖ್ಯೆ |
ದಿನಾಂಕ |
ಪಾಠದ ಹೆಸರು |
ತರಗತಿ |
ಸಿದ್ಧಪಡಿಸಲಾದ ಕಲಿಕೋಪಕರಣ |
|
1. |
17-07-2020 |
- |
- |
ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ |
|
2. |
18-07-2020 |
- |
- |
ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ |
|
3. |
19-07-2020 ಮತ್ತು 20-07-2020 |
ಸಮಾಂತರ ಶ್ರೇಢಿಗಳು |
10 |
https://drive.google.com/file/d/1dFT4hHUsk5wH_Yka8p6aNLxn0GREPgLE/view?usp=sharing ಪಿ.ಪಿ.ಟಿ. ತಯಾರಿಸಲಾಯಿತು. |
|
4. |
21-07-2020 |
- |
- |
ಶಾಲಾ ಬ್ಲಾಗ್ ರಚಿಸಲಾಯಿತು. |
ಅಸೈನ್ಮೆಂಟ್-5
ವೀಕ್ಷಿಸಿದ ವಿಡಿಯೋಗಳ ವಿವರ
|
ಕ್ರಮ ಸಂಖ್ಯೆ |
ದಿನಾಂಕ |
ವೀಕ್ಷಿಸಿದ ಅಂತರ್ಜಾಲದ ವಿವರ |
ವೀಕ್ಷಿಸಿದ ವಿಡಿಯೋದ ಟಿಪ್ಪಣಿ |
|
1. |
17-07-2020 |
- |
ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ |
|
2. |
18-07-2020 |
- |
ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ |
|
3. |
19-07-2020 |
- |
ರವಿವಾರ |
|
4. |
20-07-2020 |
ಚಂದನ ಟಿ.ವಿ. |
8ನೇ, 9ನೇ ಮತ್ತು 10ನೇ ತರಗತಿ ಗಣಿತ ಪಾಠದ ಸೇತುಬಂಧ ಕಾರ್ಯಕ್ರಮ ವೀಕ್ಷಣೆ |
|
5. |
21-07-2020 |
ಚಂದನ ಟಿ.ವಿ. |
10ನೇ ತರಗತಿ ಗಣಿತ ಪಾಠದ ಸೇತುಬಂಧ ಕಾರ್ಯಕ್ರಮ ವೀಕ್ಷಣೆ |
|
6. |
22-07-2020 |
ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಸ್ಪರ್ಶಕರ ಎಳೆಯುವುದು |
ಅಸೈನ್ಮೆಂಟ್-6
ಸಹೋದ್ಯೋಗಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ವಿವರ
|
ಕ್ರಮ ಸಂಖ್ಯೆ |
ದಿನಾಂಕ |
ಸಂಪರ್ಕಿಸಿದ ಸಹೋದ್ಯೋಗಿ ಹೆಸರು |
ಚರ್ಚಿಸಿದ ವಿಷಯದ ಟಿಪ್ಪಣಿ. |
|
1. |
17-07-2020 |
- |
ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ |
|
2. |
18-07-2020 |
- |
ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ |
|
3. |
19-07-2020 |
- |
ರವಿವಾರ |
|
4. |
20-07-2020 |
ಶ್ರೀ. ಮಲ್ಲಿಕಾರ್ಜುನ |
ರಚನೆಗಳನ್ನು ವೆಬ್ ಸೈಟ್ ನಲ್ಲಿ ರಚಿಸುವ ಕುರಿತು |
|
5. |
21-07-2020 |
ಶ್ರೀ. ಮಲ್ಲಿಕಾರ್ಜುನ |
ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಸ್ಪರ್ಶಕ ರಚಿಸುವುದು. |
|
6. |
22-07-2020 |
ಶ್ರೀ. ವೆಂಕಟೇಶ |
ಸಮಾಂತರ ಶ್ರೇಢಿಗಳ ಕುರಿತು. |
ಅಸೈನ್ಮೆಂಟ್-7
ಸೇತುಬಂಧ ಕಾರ್ಯಕ್ರಮದ ಕುರಿತು ಯೋಜನೆ ಸಿದ್ಧಪಡಿಸುವುದು.
|
ಕ್ರಮ ಸಂಖ್ಯೆ |
ತರಗತಿ |
ಸಿದ್ಧಪಡಿಸಿದ ಶಿಕ್ಷಣದ ಕುರಿತಾದ ಯೋಜನೆಯ ವಿವರ |
ಸಾಮರ್ಥ್ಯಗಳನ್ನಾಧಿರಿಸಿದ ಸಿದ್ಧಪಡಿಸಿಕೊಂಡ ಪ್ರಶ್ನೆ ಪತ್ರಿಕೆ |
|
1. |
8 |
ಸಾಮರ್ಥ್ಯಗಳ ಪಟ್ಟಿ |
ಸಾಮರ್ಥ್ಯಗಳ ಪಟ್ಟಿ ತಯಾರಿಸಲಾತಿದೆ. |
|
2. |
9 |
ಸಾಮರ್ಥ್ಯಗಳ ಪಟ್ಟಿ |
ಸಾಮರ್ಥ್ಯಗಳ ಪಟ್ಟಿ ತಯಾರಿಸಲಾತಿದೆ. |
|
3. |
10 |
ಸಾಮರ್ಥ್ಯಗಳ ಪಟ್ಟಿ |
ಸಾಮರ್ಥ್ಯಗಳ ಪಟ್ಟಿ ತಯಾರಿಸಲಾತಿದೆ. |
ಅಸೈನ್ಮೆಂಟ್-8
ಸಪ್ರಶ್ನೆ (ಕ್ವಿಜ್ ಬ್ಯಾಂಕ್) ತಯಾರಿಸುವುದು
|
ಕ್ರಮ ಸಂಖ್ಯೆ |
ತರಗತಿ |
ಅಧ್ಯಾಯ |
ಕ್ವಿಜ್ ವಿವರ |
|
1. |
10 |
ರಚನೆಗಳು |
https://create.kahoot.it/share/b6cf6c0f-528d-4106-b7dd-9dcb19f1d737 |
super work sir
ReplyDelete