ಸರಕಾರಿ ಸಂಯುಕ್ತ ಪದವಿ ಪೂರ್ವ ಬಾಲಕಿಯರ ಕಾಲೇಜು (ಪ್ರೌಢ ಶಾಲಾ ವಿಭಾಗ), ಶಹಾಪುರ, ತಾ.ಶಹಾಪುರ, ಜಿ.ಯಾದಗಿರಿ

 

ಮಾನ್ಯ ಅಪರ ಆಯುಕ್ತರು,

ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿಯವರ

ಆದೇಶದನ್ವಯ ವರ್ಕ ಫ್ರಂ ಹೋಮ್

ಅಸೈನ್ಮೆಂಟ್ ಗಳ ವಿವರ

 

ವರ್ಷ: 2020-21

 

 

 

ತಯಾರಿಸಿದವರು

ಸತೀಶಕುಮಾರ

ಪ್ರೌಢ ಶಾಲಾ ಸಹ ಶಿಕ್ಷಕರು

ಸರಕಾರಿ ಸಂಯುಕ್ತ ಪದವಿ ಪೂರ್ವ ಬಾಲಕಿಯರ

ಕಾಲೇಜು (ಪ್ರೌಢ ಶಾಲಾ ವಿಭಾಗ), ಶಹಾಪುರ,

ತಾ.ಶಹಾಪುರ, ಜಿ.ಯಾದಗಿರಿ



ಅಸೈನ್ಮೆಂಟ್-1

 

ಮಕ್ಕಳಿಗೆ ನೆರವಾಗುವ ಆಡಿಯೋ ಮತ್ತು ವಿಡಿಯೋಗಳನ್ನು ಸಿದ್ಧಪಡಿಸುವುದು

 

ಕ್ರಮ

ಸಂಖ್ಯೆ

ತರಗತಿ

ಮಕ್ಕಳಿಗೆ ನೆರವಾಗುವ ಆಡಿಯೋ ಮತ್ತು ವಿಡಿಯೋಗಳ ವಿವರ

ಸಿದ್ಧಪಡಿಸಿದ

ದಿನಾಂಕ

1.        

-

ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಕಾರ್ಯದಲ್ಲಿ ಭಾಗಿ

17-07-2020

2.        

-

ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಕಾರ್ಯದಲ್ಲಿ ಭಾಗಿ

18-07-2020

3.        

10ನೇ

https://drive.google.com/file/d/1dFT4hHUsk5wH_Yka8p6aNLxn0GREPgLE/view?usp=sharing

ಸಮಾಂತರ ಶ್ರೇಢಿಗಳು ಪಿ.ಪಿ.ಟಿ. ತಯಾರಿಸಲಾಯಿತು.

19-07-2020

ಮತ್ತು

20-07-2020

4.        

-

ಶಾಲಾ ಬ್ಲಾಗ್ ತಯಾರಿಸಲಾಯಿತು

21-07-2020

 


 

ಅಸೈನ್ಮೆಂಟ್-2

 

ಘಟಕ ಯೋಜನೆ ಸಿದ್ದಪಡಿಸುವುದು

ಕ್ರಮ

ಸಂಖ್ಯೆ

ತರಗತಿ

ಘಟಕ ಯೋಜನೆ ವಿವರ

ಸಿದ್ಧಪಡಿಸಿದ

ದಿನಾಂಕ

1.        

-

ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಕಾರ್ಯದಲ್ಲಿ ಭಾಗಿ

17-07-2020

2.        

-

ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಕಾರ್ಯದಲ್ಲಿ ಭಾಗಿ

18-07-2020

3.        

-

ರವಿವಾರ

19-07-2020

4.        

8ನೇ

ಸಂಖ್ಯೆಗಳೊಂದಿಗೆ ಆಟ

1. ಸಂಖ್ಯೆಗಳನ್ನು ವಿಸ್ತø ರೂಪದಲ್ಲಿ ಬರೆಯಬಹುದು ಎರಡು ಅಂಕಿಗಳ ಒಂದು ಸಂಖ್ಯೆಯ ವಿಸ್ತೃತ ರೂಪ ab=10a+b ಎಂದು ವಿವರಿಸುವುದು.

2. ಸಂಖ್ಯೆಗಳ ಆಟಗಳಲ್ಲಿ ಅಥವಾ ಸಮಸ್ಯೆಗಳನ್ನು ಬಿಡಿಸುವಲ್ಲಿ ಸಂಖ್ಯೆಗಳ ವಿಸ್ತೃತ ರೂಪವು ಸಹಕಾರಿಯಾಗಿದೆ.

3. ಅಂಕಿಗಳ ಸ್ಥಾನದಲ್ಲಿ ಅಕ್ಷರಳನ್ನು (Alphabets) ಹಾಕಿದಾಗ ದೊರೆಯುವ ಸಂಖ್ಯೆಗಳ ಸಮಸ್ಯೆಗಳನ್ನು ಬಿಡಿಸುವುದು

4. ಸಂಖ್ಯೆಗಳನ್ನು ವಿಸ್ತø ರೂಪದಲ್ಲಿ ಬರೆದಾಗ 10,5,2,9ಅಥವಾ 3 ರಿಂದ ಭಾಜ್ಯತೆಗೆ ಕಾರಣಗಳನ್ನುತಿಳಿಯಬಹುದಾಗಿದೆ.

20-07-2020

5.        

9ನೇ

 ಸಂಖ್ಯಾಪದ್ಧತಿ

 1. ಆಭಾಗಲಬ್ಧ ಸಂಖ್ಯೆಗಳು, ವಾಸ್ತವಸಂಖ್ಯೆಗಳು ಮತ್ತು ಅವುಗಳ ದಶಮಾಮಸ ವಿಸ್ತರಣೆ.

2. ಸಂಖ್ಯಾರೇಖೆಯ ಮೇಲೆ ವಾಸ್ತವ ಸಂಖ್ಯೆಗಳನ್ನುಗುರುತಿಸುವುದು.

3. ವಾಸ್ತವ ಸಂಖ್ಯೆಗಳ ಮೇಲಿನ ಕ್ರಿಯೆಗಳು.

4. ವಾಸ್ತವ ಸಂಖ್ಯೆಗಳಿಗೆ ಘಾತಾಂಕಗಳ ನಿಯಮಗಳು.

20-07-2020

6.        

10ನೇ

ಸಮಾಂತರ ಶ್ರೇಢಿಗಳು

ಬಿಟ್ಟು ಹೋದ ಸಮಾಂತರ ಶ್ರೇಢಿಯ ಪದಗಳನ್ನು ಕಂಡುಹಿಡಿಯುವುದು.

ಪರಿಮಿತ &ಅಪರಿಮಿತ ಶ್ರೇಢಿ ಪದಗಳನ್ನು ಅರ್ಥೈಸುವುದು

ಸಮಾಂತರ ಶ್ರೇಢಿಯ ಪದಗಳನ್ನು & ಮೊತ್ತಗಳನ್ನು ಕಂಡುಹಿಡಿಯುವುದು.

ಸಮಾಂತರ ಶ್ರೇಢಿಯ ಮೇಲಿನ ಅನ್ವಯಿಕ ಸಮಸ್ಯೆಗಳನ್ನು ಬಿಡಿಸುವುದು

20-07-2020

7.        

-

ಶಾಲಾ ಬ್ಲಾಗ್ ರಚಿಸಲಾಯಿತು.

21-07-2020

8.        

8ನೇ

ಒಂದು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು

ಒಂದು ಕಡೆ ರೇಖಾತ್ಮಕ ಪದೋಕ್ತಿ ಮತ್ತು ಇನ್ನೊಂದು ಕಡೆ ಸಂಖ್ಯೆಗಳಿರುವ ಸಮೀಕರಣಗಳನ್ನುಬಿಡಿಸುವುದು.

ಎರಡೂ ಕಡೆ ಚರಾಕ್ಷರವಿರುವ ಸಮೀಕರಣಗಳನ್ನು ಬಿಡಿಸುವ ವಿಧಾನ.

ಸಮೀಕರಣಗಳನ್ನು ಸುಲಭ ರೂಪಕ್ಕೆ ತರುವುದು.

ರೇಖಾತ್ಮಕ ರೂಪಕ್ಕೆ ತರಬಹುದಾದಸಮೀಕರಣಗಳು.

22-07-2020

9.        

9ನೇ

ಯೂಕ್ಲಿಡ್ ನ ರೇಖಾಗಣಿತದ ಪ್ರಸ್ತಾವನೆ

ಯೂಕ್ಲಿಡ್ ರೇಖಾಗಣಿತ ಪ್ರಸ್ತಾವನೆ

1. ಯೂಕ್ಲಿಡ್‍ನ ವ್ಯಾಖ್ಯೆಗಳು ಸ್ವಯಂಸಿದ್ಧಗಳು ಮತ್ತು ಆಧಾರ ಪ್ರತಿಜ್ಞೆಗಳು.

2. ಯೂಕ್ಲಿಡ್‍ನ 5ನೇ ಯ ಆಧಾರ ಪ್ರತಿಜ್ಞೆಯಸಮಾನ ರೂಪಾಂತಾರಗಳು.

22-07-2020

10.    

10ನೇ

ತ್ರಿಭುಜಗಳು

1) ತ್ರಿಭುಜಗಳನ್ನು ಅವುಗಳ ಬಾಹು ಮತ್ತು ಕೋನಗಳನ್ನು  ರಚಿಸುವುದು.

2) ತ್ರಿಭುಜಗಳ ಸರ್ವಸಮತೆಗೆ ಬಾಹುಗಳ ಅನುಪಾತಗಳನ್ನು ಗುರುತಿಸುವುದು.

3) ವಿದ್ಯಾರ್ಥಿಗಳಿಂದ ವಿವಿಧ ಬಗೆಯ ತ್ರಿಭುಜಗಳ ಗುರ್ತಿಸುವುದು, ಅವುಗಳ ಬಾಹುಗಳ,ಕೋನಗಳ  ಗುಣಲಕ್ಷಣವನ್ನು ವಿವರಿಸುವುದು.

4) ತ್ರಿಭುಜಗಳ ಅನುರೂಪ ಬಾಹುಗಳ & ಕೋನಗಳ  ಅಳತೆ ಕಂಡುಹಿಡಿಯುವುದು. ಸಮರೂಪತೆ ಬಗ್ಗೆ ನಿರ್ಧರಿಸುವುದು.

5) ಸಮರೂಪ ತ್ರಿಭುಜಗಳ ಪ್ರಮೇಯದ ಮೇಲೆ ಸಮಸ್ಯೆಗಳನ್ನು & ಅನ್ವಯಿಕ ಸಮಸ್ಯೆಗಳನ್ನು ಬಿಡಿಸುವುದು.

6) ಪೈಥಾಗೋರಸ್ ನ ಪ್ರಮೇಯದ ಆಧಾರದ ಮೇಲೆ ಬಾಹುಗಳ ಅಳತೆಗಳನ್ನು ಕಂಡುಹಿಡಿಯುವುದು.

22-07-2020

 


 

ಅಸೈನ್ಮೆಂಟ್-3

 

ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೋವಿಡ್ ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು ಮತ್ತು ಗಣಿತ ವಿಷಯದಲ್ಲಿ ತೊಡಗಿಸಿಕೊಳ್ಳುವ ಕುರಿತು ಸಂಭಾಷಣೆ ವಿವರ.

 

ಕ್ರಮ

ಸಂಖ್ಯೆ

ದಿನಾಂಕ

ಸಂಪರ್ಕಿಸಿದ ವಿದ್ಯಾರ್ಥಿ

ಹೆಸರು

ತರಗತಿ

ದೂರವಾಣಿ ಸಂಖ್ಯೆ

1.        

17-07-2020

ಎಸ್.ಎಸ್.ಎಲ್.ಸಿ. ಮೌಲ್ಯಮಾಪನ

-

-

ಕಾರ್ಯ

-

-

 

-

-

2.        

18-07-2020

ಎಸ್.ಎಸ್.ಎಲ್.ಸಿ. ಮೌಲ್ಯಮಾಪನ

-

-

ಕಾರ್ಯ

-

-

 

-

-

3.        

20-07-2020

ಕಾವೇರಿ ತಂದೆ ರಾಜಶೇಖರ

10ನೇ ಬಿ

9008372067

ನೇಹಾ ತಂದೆ ಮೈನೊದ್ದೀನ್

10ನೇ ಬಿ

9901717984

ಮೇಘಾ ತಂದೆ ಹೈಯಾಳಪ್ಪ

10ನೇ ಬಿ

9972934610

4.        

21-07-2020

ಶಾಲಾ ಬ್ಲಾಗ್ ರಚಿಸಲಾಯಿತು

-

-

-

-

-

-

-

-

5.        

22-07-2020

ಪೂಜಾ ತಂದೆ ಶ್ರೀಮಂತ

10ನೇ ಬಿ

7022660672

ಕಾವೇರಿ ತಂದೆ ಗುರಪ್ಪ

10ನೇ ಬಿ

8105583248

ಮಹಾಲಕ್ಷ್ಮೀ ತಂದೆ ಭೀಮರಾಯ

10ನೇ ಬಿ

8884740313

 


 

ಅಸೈನ್ಮೆಂಟ್-4

 

ಸಿದ್ಧಪಡಿಸಲಾದ ಕಲಿಕೋಪಕರಣಗಳು

 

ಕ್ರಮ

ಸಂಖ್ಯೆ

ದಿನಾಂಕ

ಪಾಠದ ಹೆಸರು

ತರಗತಿ

ಸಿದ್ಧಪಡಿಸಲಾದ ಕಲಿಕೋಪಕರಣ

1.         

17-07-2020

-

-

ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ

2.         

18-07-2020

-

-

ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ

3.         

19-07-2020

ಮತ್ತು

20-07-2020

ಸಮಾಂತರ ಶ್ರೇಢಿಗಳು

10

https://drive.google.com/file/d/1dFT4hHUsk5wH_Yka8p6aNLxn0GREPgLE/view?usp=sharing

ಪಿ.ಪಿ.ಟಿ. ತಯಾರಿಸಲಾಯಿತು.

4.         

21-07-2020

-

-

ಶಾಲಾ ಬ್ಲಾಗ್ ರಚಿಸಲಾಯಿತು.

 


 

ಅಸೈನ್ಮೆಂಟ್-5

 

ವೀಕ್ಷಿಸಿದ ವಿಡಿಯೋಗಳ ವಿವರ

 

ಕ್ರಮ

ಸಂಖ್ಯೆ

ದಿನಾಂಕ

ವೀಕ್ಷಿಸಿದ ಅಂತರ್ಜಾಲದ ವಿವರ

ವೀಕ್ಷಿಸಿದ ವಿಡಿಯೋದ ಟಿಪ್ಪಣಿ

1.         

17-07-2020

-

ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ

2.         

18-07-2020

-

ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ

3.         

19-07-2020

-

ರವಿವಾರ

4.         

20-07-2020

ಚಂದನ ಟಿ.ವಿ.

8ನೇ, 9ನೇ ಮತ್ತು 10ನೇ ತರಗತಿ ಗಣಿತ ಪಾಠದ ಸೇತುಬಂಧ ಕಾರ್ಯಕ್ರಮ ವೀಕ್ಷಣೆ

5.         

21-07-2020

ಚಂದನ ಟಿ.ವಿ.

10ನೇ ತರಗತಿ ಗಣಿತ ಪಾಠದ ಸೇತುಬಂಧ ಕಾರ್ಯಕ್ರಮ ವೀಕ್ಷಣೆ

6.         

22-07-2020

https://youtu.be/cxm5rPMovxk

ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಸ್ಪರ್ಶಕರ ಎಳೆಯುವುದು

 


 

ಅಸೈನ್ಮೆಂಟ್-6

 

ಸಹೋದ್ಯೋಗಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ವಿವರ

 

ಕ್ರಮ

ಸಂಖ್ಯೆ

ದಿನಾಂಕ

ಸಂಪರ್ಕಿಸಿದ

ಸಹೋದ್ಯೋಗಿ ಹೆಸರು

ಚರ್ಚಿಸಿದ ವಿಷಯದ ಟಿಪ್ಪಣಿ.

1.         

17-07-2020

-

ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ

2.         

18-07-2020

-

ಎಸ್.ಎಸ್.ಎಲ್.ಸಿ.ಮೌಲ್ಯಮಾಪನ ಕಾರ್ಯ

3.         

19-07-2020

-

ರವಿವಾರ

4.         

20-07-2020

ಶ್ರೀ. ಮಲ್ಲಿಕಾರ್ಜುನ

ರಚನೆಗಳನ್ನು ವೆಬ್ ಸೈಟ್ ನಲ್ಲಿ ರಚಿಸುವ ಕುರಿತು

5.         

21-07-2020

ಶ್ರೀ. ಮಲ್ಲಿಕಾರ್ಜುನ

ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಸ್ಪರ್ಶಕ ರಚಿಸುವುದು.

6.         

22-07-2020

ಶ್ರೀ. ವೆಂಕಟೇಶ

ಸಮಾಂತರ ಶ್ರೇಢಿಗಳ ಕುರಿತು.

 


 

ಅಸೈನ್ಮೆಂಟ್-7

 

ಸೇತುಬಂಧ ಕಾರ್ಯಕ್ರಮದ ಕುರಿತು ಯೋಜನೆ ಸಿದ್ಧಪಡಿಸುವುದು.

 

ಕ್ರಮ

ಸಂಖ್ಯೆ

ತರಗತಿ

ಸಿದ್ಧಪಡಿಸಿದ ಶಿಕ್ಷಣದ ಕುರಿತಾದ ಯೋಜನೆಯ ವಿವರ

ಸಾಮರ್ಥ್ಯಗಳನ್ನಾಧಿರಿಸಿದ ಸಿದ್ಧಪಡಿಸಿಕೊಂಡ ಪ್ರಶ್ನೆ ಪತ್ರಿಕೆ

1.         

8

ಸಾಮರ್ಥ್ಯಗಳ ಪಟ್ಟಿ

ಸಾಮರ್ಥ್ಯಗಳ ಪಟ್ಟಿ ತಯಾರಿಸಲಾತಿದೆ.

2.         

9

ಸಾಮರ್ಥ್ಯಗಳ ಪಟ್ಟಿ

ಸಾಮರ್ಥ್ಯಗಳ ಪಟ್ಟಿ ತಯಾರಿಸಲಾತಿದೆ.

3.         

10

ಸಾಮರ್ಥ್ಯಗಳ ಪಟ್ಟಿ

ಸಾಮರ್ಥ್ಯಗಳ ಪಟ್ಟಿ ತಯಾರಿಸಲಾತಿದೆ.

 

 

ಅಸೈನ್ಮೆಂಟ್-8

 ಸಪ್ರಶ್ನೆ (ಕ್ವಿಜ್ ಬ್ಯಾಂಕ್) ತಯಾರಿಸುವುದು

 

ಕ್ರಮ

ಸಂಖ್ಯೆ

ತರಗತಿ

ಅಧ್ಯಾಯ

ಕ್ವಿಜ್ ವಿವರ

1.         

10

ರಚನೆಗಳು

https://create.kahoot.it/share/b6cf6c0f-528d-4106-b7dd-9dcb19f1d737

 

1 comment: