|
ಅಸೈನ್ ಮೆಂಟ್-06 ವಿಷಯಗಳ ಸಹೋಧ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ ಚರ್ಚೆ ಮೂಲಕ
ಜ್ಞಾನವನ್ನು ಅಪ್ ಡೇಟ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿದ ವಿಷಯದ ಕುರಿತು ಸಂಕ್ಷಿಪ್ತ ಟಿಪ್ಪಣಿ. |
|
ಕ್ರ.ಸಂ |
ದಿನಾಂಕ |
ದೂರವಾಣಿ ವಿಡಿಯೋ ಕಾಲ್ ಮುಖಾಂತರ ಸಂಪರ್ಕಿಸಿದ ಸಹೋಧ್ಯೋಗಿ
ಹೆಸರು ಹಾಗೂ ಅವರ ದೂರವಾಣಿ ಸಂಖ್ಯೆ |
ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ ವಿವರ (ಟಿಪ್ಪಣಿ) |
|
1 |
20-07-020 |
ಶ್ರೀ ರಂಗೋಜಿ ಸ.ಶಿ `8151981586 |
ಸದರಿ ಶಿಕ್ಷಕರ ಜೊತೆ ದೂರವಾಣಿಯ
ಮೂಲಕ ಮಾತನಾಡುತ್ತಾ ಪಾಠಯೋಜನೆಯ ವಿವಿಧ ಹಂತಗಳ ಕುರಿತಾಗಿ ಹಾಗೂ ಪ್ರತಿ ಹಂತದಲ್ಲಿ ನಡೆಸಬೇಕಾದ
ವಿವಿಧ ಚಟುವಟಿಕೆಗಳನ್ನು ಯಾವ ರೀತಿಯಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುದು ಎಂಬುದರ ಕುರಿತಾಗಿ
ಚರ್ಚಿಸಲಾಯಿತು. |
|
2 |
20-07-2020 |
ಶ್ರೀ ತಿಪ್ಪಣ್ಣ ಧೋತ್ರೆ ಸ.ಶಿ 9448552569 |
ಸದರಿ ಶಿಕ್ಷಕರ ಜೊತೆ ದೂರವಾಣಿಯ
ಮೂಲಕ ಮಾತನಾಡುತ್ತಾ PPT ಪಾಠೋಪಕರಣಗಳ ರಚನೆ ಕುರಿತಾಗಿ
ಚರ್ಚಿಸಿ ಸ್ಲೈಡ್ಗಳ ರಚನೆಯಲ್ಲಿ ಉಂಟಾಗುವ ಸಮಸ್ಯಗಳ ಬಗ್ಗೆ ಮಾಹಿತಿ ಪಡೆಯಲಾಯಿತು. |
|
3 |
21-07-2020 |
ಶ್ರೀ ಮುರಲಿ ಎಂ ಸ.ಶಿ 9743614151 |
ಸದರಿ ಶಿಕ್ಷಕರ ಜೊತೆ ದೂರವಾಣಿಯ
ಮೂಲಕ ಮಾತನಾಡುತ್ತಾ ಗೋಗಲ್ ಡ್ರೈವ್ ನಲ್ಲಿ ಫ಼್ಹೈಲ್
ಗಳನ್ನು ಅಪ್ಲೋಡ್ ಮಾಡುವಿಕೆಯಲ್ಲಿ ಉಂಟಾದ ತೋದರೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿ
ಪರಿಹಾರ ಕಂಡುಕೊಳ್ಳ ಲಾಯಿತು. ಹಾಗೂ ಹಿಂದಿ ಮುಹಾವರೆ
ಗಳ ಬಗ್ಗೆ ಚರ್ಚಿಸಲಾಯಿತು. |
|
4 |
21-07-2020 |
ಶ್ರೀ ಡಾ. ಮಾರುತಿ ಸ.ಶಿ 9972608569 |
ಸದರಿ ಶಿಕ್ಷಕರ ಜೊತೆ ದೂರವಾಣಿಯ
ಮೂಲಕ ಮಾತನಾಡುತ್ತಾ ಹಿಂದಿ ವ್ಯಾಕರಣಾಂಶಗಳ ಕುರಿತಾಗಿ ಚರ್ಚಿಸುತ್ತಾ ಸರ್ವನಾಮ ಹಾಗೂ ಲಿಂಗ ಈ ವಿಷಯಗಳ
ಕುರಿತು ಇರುವ ಸಂದೇಹಗಳನ್ನು ಪರಿಹರಿಸಿ ಕೊಳ್ಳಲಾಯಿತು. |
|
5 |
24-07-2020 |
ಶ್ರೀ ರವಿ ಎಂ ಕೆ ಸ.ಶಿ 9480772090 |
ಸದರಿ ಶಿಕ್ಷಕರ ಜೊತೆ ದೂರವಾಣಿಯ
ಮೂಲಕ ಮಾತನಾಡುತ್ತಾ ಯೂ ಟ್ಯೂಬ್ ಲಿಂದ ವಿಡಿಯೋಗಳ ಲಿಂಕ್ ಪಡೆಯುವಲ್ಲಿ ಆಗುತ್ತಿದ್ದ ತೊಂದರೆ ನಿವಾರಿಸಿಕೊಳ್ಳುವ
ನಿಟ್ಟಿನಲ್ಲಿ ಚರ್ಚಿಸುತ್ತಾ ಪರಿಹಾರ ಕಂಡುಕೊಳ್ಳಲಾಯಿತು. |
|
ಕ್ರ.ಸಂ |
ದಿನಾಂಕ |
ದೂರವಾಣಿ ವಿಡಿಯೋ ಕಾಲ್ ಮುಖಾಂತರ ಸಂಪರ್ಕಿಸಿದ ಸಹೋಧ್ಯೋಗಿ
ಹೆಸರು ಹಾಗೂ ಅವರ ದೂರವಾಣಿ ಸಂಖ್ಯೆ |
ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ ವಿವರ (ಟಿಪ್ಪಣಿ) |
|
6 |
27-07-2020 |
ಶ್ರೀ ಸತೀಶಕುಮಾರ ಸ.ಶಿ 9900222826 |
ಸದರಿ ಶಿಕ್ಷಕರ ಜೊತೆ ದೂರವಾಣಿಯ
ಮೂಲಕ ಮಾತನಾಡುತ್ತಾ ಬ್ಲಾಗರ್ ನ ಕುರಿತಾಗಿ ಮಾಹಿತಿ
ಪಡೆಯುತ್ತಾ ಯಾವ ರೀತಿಯಿಂದ ಬ್ಲಾಗರ್ನಲ್ಲಿ ನಮ್ಮ ಅಸೈನ್ ಮೆಂಟ್ ಗಳನ್ನು ಅಪ್ಲೋಡ್ ಮಾಡುವುದು ಹಾಗೂ
ಗೂಗಲ್ ಡ್ರೈವ್ ನಿಂದ ಫೈಲ್ಗಳ ಲಿಂಕ್ ಅನ್ನು ಪಡೆಯುವುದು ಹೇಗೆಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. |
|
7 |
28-07-2020 |
ಶ್ರೀ ಅನಿಲಕುಮಾರ ಬಿರಾದಾರ
ಸ.ಶಿ 9916869774 |
ಸದರಿ ಶಿಕ್ಷಕರ ಜೊತೆ ದೂರವಾಣಿಯ
ಮೂಲಕ ಮಾತನಾಡುತ್ತಾ ಹಿಂದಿ ವ್ಯಾಕರಣಾಂಶಗಳಾದ ಸಮಾಸ ಹಾಗೂ ಸಂಧಿ ವಿಷಗಳ ಕುರಿತಾಗಿ ಇರುವ ಸಂದೇಹಗಳನ್ನು ಚರ್ಚಿಸುತ್ತಾ
ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. |
|
8 |
29-07-2020 |
ಶ್ರೀ ಕಿಶೋರ ರೂಪನೂರೆ ಸ.ಶಿ 9741691112 |
ಸದರಿ ಶಿಕ್ಷಕರ ಜೊತೆ ದೂರವಾಣಿಯ
ಮೂಲಕ ಮಾತನಾಡುತ್ತಾ ಪಾಠಬೋಧನೆಯಲ್ಲಿ ಆಂಗಿಕ ಪ್ರತಿಕ್ರಿಯೆಗಳ
ಮಹತ್ವ ಹಾಗೂ ಮಕ್ಕಳ ಮೂಲ ಸಾಮರ್ಥ್ಯಗಳನ್ನು ವಿಕಸನ ಗೊಳಿಸುವ ವಿವಿಧ ಪರಿಣಾಮಕಾರಿಯಾದ ವಿಧಾನಗಳಾವುವು
ಎಂಬುದರ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. |
|
9 |
29-07-2020 |
ಶ್ರೀ ಆನಂದನಾಯಕ ಸ.ಶಿ 9480204034 |
ಸದರಿ ಶಿಕ್ಷಕರ ಜೊತೆ ದೂರವಾಣಿಯ
ಮೂಲಕ ಮಾತನಾಡುತ್ತಾ ತೃತೀಯ ಭಾಷೆ ಹಿಂದಿ ವಿಷಯ
ದ ಶೈಕ್ಷಣಿಕ ಸಂಪನ್ಮೂಲದ ಕ್ರೋಢೀಕರಣ ದ ಬಗ್ಗೆ ಹಾಗೂ ವಿಭಾಗ ಮಟ್ಟದಲ್ಲಿ ಹಿಂದಿ ಬ್ಲಾಗ್ ರಚಿಸಿ ಅಂತರ್ ವಿಭಾಗೀಯ ಮಟ್ಟದಲ್ಲಿ ಸಂಪನ್ಮೂಲಗಳ ಬಳಕೆ ಹಾಗೂ
ಹಂಚಿಕೆ ಕುರಿತಾಗಿ ಸವಿಸ್ತಾರವಾಗಿ ಚರ್ಚಿಸಲಾಯಿತು. |
|
10 |
29-07-2020 |
ಶ್ರೀ ರಂಗೋಜಿ ಸ.ಶಿ `8151981586 |
ಸದರಿ ಶಿಕ್ಷಕರ ಜೊತೆ ದೂರವಾಣಿಯ
ಮೂಲಕ ಮಾತನಾಡುತ್ತಾ ಪಾಠಯೋಜನೆಯ ವಿವಿಧ ಹಂತಗಳ ಕುರಿತಾಗಿ ಹಾಗೂ ಪ್ರತಿ ಹಂತದಲ್ಲಿ ನಡೆಸಬೇಕಾದ
ವಿವಿಧ ಚಟುವಟಿಕೆಗಳನ್ನು ಯಾವ ರೀತಿಯಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುದು ಎಂಬುದರ ಕುರಿತಾಗಿ
ಚರ್ಚಿಸಲಾಯಿತು. |
|
11 |
|
|
ನಿರ್ವಹಿಸಿದ ಶಿಕ್ಷಕರ ರುಜು ಪರಿಶೀಲಿಸಿದ ಉಪ-ಪ್ರಾಚಾರ್ಯರ ರುಜು
No comments:
Post a Comment